ಡಿಸೆಂಬರ್ ೨೨ - ಡಿಸೆಂಬರ್ ತಿಂಗಳಿನ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೬ನೇ (ಅಧಿಕ ವರ್ಷದಲ್ಲಿ ೩೫೭ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೫೧ - ಭಾರತದ ರೂರ್ಕಿಯಲ್ಲಿ ಪ್ರಪಂಚದ ಮೊದಲ ಸರಕು ಒಯ್ಯುವ ಉಗಿಬಂಡಿ ಚಾಲನೆಗೆ ಬಂದಿತು. ೧೮೮೫ - ಮುಂಚೆ ಸಮುರಾಯ್ ಆಗಿದ್ದ ಇಟೊ ಹಿರೊಬುಮಿ ಜಪಾನ್ನ ಮೊದಲ ಪ್ರಧಾನ ಮಂತ್ರಿಯಾದನು. ೧೯೪೭ - ಇಟಲಿಯ ಸಂವಿಧಾನ ರಚನ ಸಮಿತಿಯು ಸಂವಿಧಾನವನ್ನು ಅಂಗೀಕರಿಸಿತು. ೧೯೮೯ - ರೊಮಾನಿಯದಲ್ಲಿ ನಿಕೊಲೆ ಚೌಸೆಸ್ಕುವಿನ ಎಡಪಂಥೀಯ ಸರ್ಕಾರ ಉರುಳಿ ಇಯಾನ್ ಇಲಿಯೆಸ್ಕು ಹೊಸ ರಾಷ್ಟ್ರಪತಿಯಾದನು. ೧೯೯೦ - ಲೆಕ್ ವಲೆಸ ಪೋಲೆಂಡ್ನ ರಾಷ್ಟ್ರಪತಿಯಾದನು. ೨೦೦೧ - ಬುರ್ಹಾನುದ್ದೀನ್ ರಬ್ಬಾನಿ ಅಫ್ಘಾನಿಸ್ಥಾನದ ಆಡಳಿತವನ್ನು ರಾಷ್ಟ್ರಪತಿ ಹಮೀದ್ ಕರ್ಜಾಯ್ಗೆ ಹಸ್ತಾಂತರಿಸಿದನು. == ಜನನ == ೧೬೬೬ - ಗುರು ಗೋಬಿಂದ್ ಸಿಂಗ್, [[ಸಿಖ್ ಧರ್ಮหีใหฯ ]]ದ ಗುರು. ೧೮೫೩ - ಶಾರದಾ ದೇವಿ, ರಾಮಕೃಷ್ಣ ಪರಮಹಂಸರ ಸಹಧರ್ಮಿಣಿ ೧೮೮೭ - ಶ್ರೀನಿವಾಸ ರಾಮಾನುಜನ್, ಭಾರತದ ಗಣಿತಜ್ಞ. ೧೯೪೭ - ದಿಲೀಪ್ ದೋಶಿ, ಭಾರತದ ಮಾಜಿ ಕ್ರಿಕೆಟಿಗ == ಮರಣ == ೧೯೮೯ - ಸ್ಯಾಮುಯೆಲ್ ಬೆಕೆಟ್ಟ್, ಐರ್ಲೆಂಡ್ನ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ